Notice: Function _load_textdomain_just_in_time was called incorrectly. Translation loading for the breadcrumb-navxt domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u290514632/domains/devadigasanghabangalore.in/public_html/wp-includes/functions.php on line 6114
BUILDING FUND RAISING APPEAL – Devadiga Sangha Bangalore
#Sangha News

BUILDING FUND RAISING APPEAL

Dear Community Members,

I hope this message finds you all in good health and high spirits. I am writing to you today with an important request that requires our collective support and contribution. Our community has been thriving and growing over the years, and it is now time for us to come together and invest in our future.

As you may be aware, we have been planning to complete the auditorium of our new building that will serve as a hub for our community activities, events, and gatherings. This building will not only provide us with a dedicated space but also create opportunities for growth, learning, and connection among all community members.

To bring this vision to life, we need financial support from each and every one of you. Every contribution, no matter how big or small, will make a significant impact in helping us achieve our goal. Whether it’s a one-time donation or a recurring monthly commitment, your generosity will be deeply appreciated.

Here are a few ways you can contribute to our building construction fund:

  1. One-Time Donation: Consider making a one-time donation towards the construction fund. Your contribution will help us cover immediate expenses and move us closer to our target.
  2. Monthly Pledge: If you prefer, you can commit to a monthly donation over a specified period. This will allow you to contribute in a manageable way while providing sustained support for the project.
  3. Fundraising Events: Let’s organize fundraising events together, such as community dinners, charity auctions, or fun runs. These events not only raise funds but also strengthen the bonds within our community.
  4. Corporate Sponsorship: Reach out to local businesses and organizations to explore potential partnerships or corporate sponsorships. They might be interested in supporting a community project and can contribute significantly to our cause.
  5. Volunteering: If you’re unable to contribute financially, you can still make a difference by volunteering your time and skills. We’ll need help with organizing events, spreading the word, and coordinating various aspects of the project.
  6. PAY Back Option : We would like to offer an option where we will be collecting an amount of Rs 25000 as a one time payment towards completion of the community hall in return we would like to offer 1 day of our community hall for any of your family or friends or relatives function which can used as money back offer where you don’t have to pay for the hall charges except the maintenance and cleaning charges 

Remember, this building will be a testament to our unity and shared vision. It will be a place where memories are made, ideas are exchanged, and relationships are forged. Together, we can create a space that will benefit not only the current generation but also future generations to come.

I urge you to consider making a contribution today and becoming an integral part of this community initiative. Your support will go a long way in shaping the future of our community.

To donate or learn more about the project, please visit our website www.devaadigasanghabangalore.com ( coming soon) or reach out to our dedicated fundraising committee at  President Devadiga sangha bangalore We are here to answer any questions you may have and provide assistance throughout the process.

Thank you in advance for your generosity and commitment to our community. Let us come together and build a brighter future.

Warm regards,

ಪ್ರೀತಿಯ ಸಮುದಾಯದ ಸದಸ್ಯರೇ,

ನಮಸ್ಕಾರ, ನೀವೆಲ್ಲರೂ ಕ್ಷೇಮವೆಂದು ಭಾವಿಸುತ್ತಾ ನಾನು ನಿಮಗೆ ಈ ಸಂದೇಶವನ್ನು ಕಳುಹಿಸುತ್ತಿದ್ದೇನೆ. ಒಂದು ಸಾಮೂಹಿಕ ಬೆಂಬಲ ಮತ್ತು ಸಹಾಯದ ಮುಖ್ಯ ಕೋರಿಕೆಯೊಂದಿಗೆ ನಾನು ನಿಮಗೆ ಈ ಸಂದೇಶವನ್ನು ಬರೆಯುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಮುದಾಯವು ಬೆಳೆಯುತ್ತಾ ಅಭಿವೃದ್ಧಿ ಹೊಂದುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇದೇ ಸಂದರ್ಭದಲ್ಲಿ ನಾವೆಲ್ಲರೂ ಕೂಡಿ ನಮ್ಮ ಮುಂಬರುವ ದಿನಗಳಿಗಾಗಿ ಒಂದಷ್ಟು ಹೂಡಿಕೆ ಮಾಡಬೇಕಾದ ಸಮಯವೂ ಬಂದಿದೆ.

ನಮ್ಮ ಸಮುದಾಯದ ಚಟುವಟಿಕೆಗಳು, ಕಾರ್ಯಕ್ರಮಗಳು ಮತ್ತು ಸಮ್ಮಿಲನಗಳಿಗೆ ಕೇಂದ್ರವಾಗಿ ಒಂದು ಹೊಸ ಕಟ್ಟಡದ ನಿರ್ಮಾಣದಲ್ಲಿ ನಾವೆಲ್ಲರೂ ತೊಡಗಿಕೊಂಡಿರುವುದು ನಿಮಗೆಲ್ಲ ಈಗಾಗಲೇ ತಿಳಿದಿರುವ ವಿಚಾರ. ಈ ಕಟ್ಟಡವು ನಮಗೆಂದೇ ಒಂದು ಸ್ಥಳವನ್ನು ಒದಗಿಸುವುದರ ಜೊತೆಗೆ ಸದಸ್ಯರ ನಡುವೆ ಪರಸ್ಪರ ಸಂಪರ್ಕ ಒದಗಿಸಿ ಅವರ ಬೆಳವಣಿಗೆ ಮತ್ತು ಕಲಿಕೆಗೂ ಅವಕಾಶಗಳನ್ನು ಇದು ಸೃಷ್ಟಿಸಿ ಕೊಡಲಿದೆ.

ಇದೊಂದು ಧ್ಯೇಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮಗೆ ನಿಮ್ಮಿಂದ ಆರ್ಥಿಕ ಸಹಾಯ ಬೇಕಾಗಿದೆ. ನಿಮ್ಮ ಕೊಡುಗೆಯು ಗಾತ್ರದಲ್ಲಿ ದೊಡ್ಡದಿರಲಿ ಅಥವಾ ಸಣ್ಣದಿರಲಿ ಅದು ನಮ್ಮ ಗುರಿಯನ್ನು ಸಾಧಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡುವುದು ಖಂಡಿತ. ಈ ಸಹಾಯವನ್ನು ಒಂದು ಬಾರಿಯ ದಾನವನ್ನಾಗಿ ನೀಡಬಹುದು ಅಥವಾ ಮಾಸಿಕ ಆಧಾರದ ಮೇಲೆ ನೀಡಿದರೂ ಕೃತಜ್ಞತೆಯಿಂದ ಸ್ವೀಕರಿಸಲಾಗುತ್ತದೆ. ಮತ್ತು ನಿಮ್ಮ ಕೊಡುಗೆಯನ್ನು ತುಂಬು ಹೃದಯದಿಂದ ಪ್ರಶಂಸಿಸಲಾಗುತ್ತದೆ.

ನಮ್ಮ ಕಟ್ಟಡ ನಿರ್ಮಾಣ ನಿಧಿಗೆ ನೀವು ಕೊಡುಗೆ ನೀಡಬಹುದಾದ ಕೆಲವು ಮಾರ್ಗಗಳು ಇಲ್ಲಿವೆ:

  1. ಒಂದು ಅವಧಿಯ ಕೊಡುಗೆ: ನಿರ್ಮಾಣ ನಿಧಿಗೆ ನೀವು ಒಂದು ಮೊತ್ತದ ದೇಣಿಗೆ ನೀಡುವುದನ್ನು ಪರಿಗಣಿಸಬಹುದು.ಈ ನಿಮ್ಮ ಕೊಡುಗೆಯು ತಕ್ಷಣದ ಖರ್ಚುಗಳನ್ನು ಸರಿದೂಗಿಸಲು ಸಹಾಯ ಮಾಡುವ ಮೂಲಕ ನಮ್ಮ ಗುರಿಯನ್ನುತಲುಪಲು ಸಹಾಯ ಮಾಡಲಿದೆ.
  2. ಮಾಸಿಕ ಕೊಡುಗೆ: ನೀವು ಬಯಸಿದಲ್ಲಿ ಮಾಸಿಕ ರೂಪದಲ್ಲಿಯೂ ದೇಣಿಗೆ ಸಹಾಯ ನೀಡಬಹುದು. ಈ ರೀತಿಯಾಗಿ ನೀವು ನಿರ್ದಿಷ್ಟ ತಿಂಗಳುಗಳ ಅವಧಿಗೆ ದೇಣಿಗೆ ನೀಡಲು ಬದ್ಧರಾಗುವ ಮೂಲಕ ನಮ್ಮ ಯೋಜನೆಯೊಂದಿಗೆ ಕೈ ಜೋಡಿಸಬಹುದು.
  3. ನಿಧಿಸಂಗ್ರಹ ಕಾರ್ಯಕ್ರಮಗಳು: ಕಮ್ಯುನಿಟಿ ಡಿನ್ನರ್, ಚಾರಿಟಿ ಹರಾಜುಗಳು ಅಥವಾ ಸ್ನೇಹಪರ ಓಟ (funrun)ದಂತಹ ನಿಧಿಸಂಗ್ರಹ ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಿಸೋಣ. ಈ ಕಾರ್ಯಕ್ರಮಗಳು ಹಣವನ್ನು ಸಂಗ್ರಹಿಸಿ ನೀಡುವುದರ ಜೊತೆಜೊತೆಗೆ ಸಮುದಾಯದೊಳಗಿನ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.
  4. ಸಾಂಸ್ಥಿಕ ಪ್ರಾಯೋಜಕತ್ವ: ಸಂಭಾವ್ಯ ಪಾಲುದಾರಿಕೆ ಅಥವಾ ಕಾರ್ಪೊರೇಟ್ ಪ್ರಾಯೋಜಕತ್ವಗಳನ್ನು ಹುಡುಕಲು ಸ್ಥಳೀಯ ವ್ಯವಹಾರಗಳು ಮತ್ತು ಸಂಸ್ಥೆಗಳನ್ನು ತಲುಪುವ ಮೂಲಕ ಸಮುದಾಯ ಯೋಜನೆಗಳನ್ನು ಬೆಂಬಲಿಸುವ ಆಸಕ್ತಿಯಿರುವವರು ಮತ್ತು ನಮ್ಮ ಸಂಘದ ಉದ್ದೇಶಗಳಿಗೆ ಗಮನಾರ್ಹ ಕೊಡುಗೆ ನೀಡಬಲ್ಲವರ ಸಂಪರ್ಕವನ್ನು ರಚಿಸುವುದು.
  5. ಸ್ವಯಂಸೇವೆ: ನಿಮ್ಮಿಂದ ಆರ್ಥಿಕ ಸಹಾಯ ನೀಡುವುದು ಸಾಧ್ಯವಿಲ್ಲದ ಪಕ್ಷದಲ್ಲಿ ನೀವು ನಿಮ್ಮ ಸಮಯ ಮತ್ತು ಕೌಶಲಗಳನ್ನು ನಮ್ಮ ಸಂಘದ ಕೆಲಸಗಳಿಗೆ ಅರ್ಪಿಸಿಕೊಳ್ಳುವ ಮೂಲಕವೂ ಸಹಾಯ ಮಾಡಬಹುದಾಗಿದೆ. ಕಾರ್ಯಕ್ರಮಗಳನ್ನು ಆಯೋಜಿಸಲು. ಪ್ರಚಾರ, ಮತ್ತು ಯೋಜನೆಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಂಯೋಜಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ.
  6. ಪೇ ಬ್ಯಾಕ್‌ ಆಯ್ಕೆ: ಈ ಆಯ್ಕೆಯ ಅಡಿಯಲ್ಲಿ ನೀವು ನಮ್ಮ ಸಮುದಾಯ ಭವನದ ಯೋಜನೆಗೆ 25,000 ಸಾವಿರ ದೇಣಿಗೆ ನೀಡಬಹುದು. ಇದಕ್ಕೆ ಪ್ರತಿಯಾಗಿ ನಿಮ್ಮ ಕುಟುಂಬದ ಅಥವಾ ಸ್ನೇಹಿತರ ಅಥವಾ ಸಂಬಂಧಿಕರ ಯಾವುದೇ ಕಾರ್ಯಕ್ರಮವನ್ನು ನಡೆಸಲು ಒಂದು ದಿನದ ಅವಧಿಗೆ ನಾವು ಸಮುದಾಯ ಭವನವನ್ನು ನೀಡುತ್ತೇವೆ. ಇದಕ್ಕಾಗಿ ನೀವು ಭವನದ ಬಾಡಿಗೆ ನೀಡಬೇಕಿರುವುದಿಲ್ಲ. ಕೇವಲ ನಿರ್ವಹಣೆ ಮತ್ತು ಸ್ವಚ್ಛತೆಯ ಖರ್ಚನ್ನು ಭರಿಸಿದರೆ ಸಾಕು.

ನೆನಪಿರಲಿ, ಈ ಕಟ್ಟಡವು ನಮ್ಮ ಏಕತೆ ಮತ್ತು ಸಹಕಾರ ಮನೋಭಾವದ ಸಾಕ್ಷಿ. ಇದು ಸವಿ ನೆನಪುಗಳನ್ನು ಸೃಷ್ಟಿಸುವ, ಆಲೋಚನೆಗಳನ್ನು ಹಂಚಿಕೊಳ್ಳುವ ಮತ್ತು ಸಂಬಂಧಗಳನ್ನು ರೂಪಿಸುವ ಸೌಧವಾಗಿರುತ್ತದೆ. ನಾವೆಲ್ಲರೂ ಒಂದುಗೂಡಿದಲ್ಲಿ ನಾವು ನಮ್ಮ ಪೀಳಿಗೆಗಾಗಿಯಲ್ಲದೆ ನಮ್ಮ ಮುಂದಿನ ಪೀಳಿಗೆಗೂ ಪ್ರಯೋಜನವಾಗಬಹುದಾದ ತಾಣವೊಂದನ್ನು ನಿರ್ಮಿಸಬಹುದು.

ಇಂದೇ ನೀವು ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡುವ ಮೂಲಕ ಈ ಸಮುದಾಯದ ಉಪಕ್ರಮದ ಭಾಗವಾಗಬೇಕೆಂದು ನಾನು ನಿಮ್ಮಲ್ಲಿ ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲವು ಸಮುದಾಯದ ಭವಿಷ್ಯವನ್ನು ರೂಪಿಸುವಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಲಿದೆ.

ಈ ಯೋಜನೆಗೆ ದೇಣಿಗೆ ನೀಡಲು ಅಥವಾ ಈ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ನಮ್ಮ ವೆಬ್ಸೈಟ್ www.devaadigasanghabangalore.com (ಶೀಘ್ರದಲ್ಲೇ ಬರಲಿದೆ) ಗೆ ಭೇಟಿ ನೀಡಿ ಅಥವಾ ಅಧ್ಯಕ್ಷರು, ದೇವಾಡಿಗ ಸಂಘದ ಬೆಂಗಳೂರು ನಮ್ಮ ಸಮರ್ಪಿತ ನಿಧಿಸಂಗ್ರಹ ಸಮಿತಿಯನ್ನು ಸಂಪರ್ಕಿಸಿ, ನಿಮ್ಮಲ್ಲಿ ಮೂಡುವ ಯಾವುದೇ ಪ್ರಶ್ನೆಗಳನ್ನು ಪರಿಸಹರಿಸಲು ಮತ್ತು ದೇಣಿಗೆ ಪ್ರಕ್ರಿಯೆಯ ಮೊದಲಿನಿಂದ ಕೊನೆಯವರೆಗೂ ಸಹಾಯವನ್ನು ಒದಗಿಸುವ ಸಲುವಾಗಿ ನಾವು ತಯಾರಿದ್ದೇವೆ.

ನಮ್ಮ ಸಮುದಾಯದೆಡೆಗಿನ ನಿಮ್ಮ ಔದಾರ್ಯ ಮತ್ತು ಬದ್ಧತೆಗೆ ಮುಂಚಿತವಾಗಿ ಧನ್ಯವಾದಗಳು. ನಾವು ಒಗ್ಗೂಡಿ ಉಜ್ವಲ ಭವಿಷ್ಯವನ್ನು ನಿರ್ಮಿಸೋಣ.

ಹಾರ್ದಿಕ ಗೌರವಗಳೊಂದಿಗೆ,

Leave a comment

Your email address will not be published. Required fields are marked *