Aati Da Onji Dina 2018
ಬೆಂಗಳೂರು: ಜುಲೈ 29 ರ ಬಾನುವಾರ ಬೆಳಿಗ್ಗೆ 9-30 ಕ್ಕೆ ದೇವಾಡಿಗ ಭವನ, ರಾಜರಾಜೇಶ್ವರಿ ನಗರ ಬೆಂಗಳೂರು ಇಲ್ಲಿ ದೇವಾಡಿಗ ಸಂಘ (ರಿ) ಬೆಂಗಳೂರು ಇವರಿಂದ ಆಟಿದ ಒಂಜಿ ದಿನ- ಆಶಾಡದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ ಸಂಖೆಯಲ್ಲಿ ಸದಸ್ಯರು ಕುಟುಂಬ ಸಮೇತರಾಗಿ ಅತ್ಯಧಿಕ ಸಂಖೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಯಕ್ಷಗಾನದ ಮೇರು ಹಾಸ್ಯ ಕಲಾವಿದ ಶ್ರೀ ರವೀಂದ್ರ ದೇವಾಡಿಗ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನಿಸಲ್ಪಟ್ಟರು. ಪೋಲೀಸ್ ಅಸಿಸ್ಟಂಟ್ ಕಮೀಶನರ್ ರಮೇಶ ದೇವಾಡಿಗರವರು ಮುಖ್ಯ ಅತಿಥಿಯಾಗಿ […]