THENE HABBA 2022 -ತೆನೆ ಹಬ್ಬ – ಕುರಲ್ ಪರ್ಬ
ತೆನೆ ಹಬ್ಬ – ಕುರಲ್ ಪರ್ಬ ನಮ್ಮದು ಕೃಷಿ ಪ್ರಧಾನ ಸಮಾಜ, ಪ್ರಕೃತಿ, ನಮ್ಮ ದೈವ, ದೇವಸ್ಥಾನ ಮತ್ತು ಕೃಷಿ ನಮ್ಮೆಲ್ಲರ ಪೂರ್ವಿಕರ ಬದುಕು. ಜೀವನೋಪಾಯಕೆ ಕೃಷಿಯನ್ನು ಅವಲಂಬಿಸಿ ಮತ್ತು ಕೃಷಿ ಕಾರ್ಮಿಕರಾಗಿ ಬದುಕನ್ನು ಕಟ್ಟಿಕೊಂಡವರು. ನಮ್ಮ ಹಬ್ಬಹರಿದಿನಗಳು ಕೂಡ ಸಹಜವಾಗಿ ನಿಸರ್ಗಕ್ಕೆ ಹೊಂದಿಕೊಂಡಿರುತ್ತದೆ. ನಾವೆಲ್ಲರೂ ದುಡಿಯುವ ಗದ್ದೆಯಲ್ಲಿ ಹಾಕಿದ ಬತ್ತದ ನಾಟಿಯಿಂದ ಬೆಳೆದ ಫಲವನ್ನು ಭೂತಾಯಿಗೆ ಪೂಜಿಸಿ ವಂದಿಸುತ್ತಾ, ಹೊಸ ಅಕ್ಕಿಯನ್ನು ಮನೆಯ ಅಂಗಳದ ತುಳಸಿ ಕಟ್ಟೆಯ ಮುಂದೆ ಪೂಜಿಸಿ ಮನೆಯನ್ನು ತುಂಬಿಸುವ ನಮ್ಮ ದಕ್ಷಿಣ […]