ಶ್ರೀ. ಗಣಪತಿ ದೇವರ ವಿಗ್ರಹ ಲೋಕಾರ್ಪಣೆ
ದೇವಾಡಿಗ ಸಂಘ (ರಿ) ಬೆಂಗಳೂರು ಶುಭ ಕೃತ ನಾಮಸಂವತ್ಸರ ಗ್ರೀಷ್ಮ ಋತು ಆಷಾಡ ಶುಕ್ಲ ಪೂರ್ಣಿಮೆ ದಿನಾಂಕ: 13-07-2022 ಬುಧವಾರ, ಗುರುಪೂರ್ಣಿಮೆಯ ದಿನದಂದು ಬೆಳಗ್ಗೆ 9.30-10.30 ಘಂಟೆಗೆ ಶ್ರೀ. ಗಣಪತಿ ದೇವರ ವಿಗ್ರಹ ಲೋಕಾರ್ಪಣೆಗೊಂಡಿತು. ಹಿಂದಿನ ದಿನ ದಿನಾಂಕ: 12-07-2022ರ ಸಂಜೆ 6.30 ಯಿಂದ ಪ್ರಾರಂಭವಾದ ಪೂಜಾಹೋಮಗಳನ್ನು ವಿಪ್ರರಾದ ಶ್ರೀ. ಗೋಪಾಲಕೃಷ್ಣ ಭಟ್ ಹಾಗು ತಂಡದವರು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಹಾಗು ದೇವಾಡಿಗ ಸಂಘ (ರಿ) ಬೆಂಗಳೂರು ವತಿಯಿಂದ ಪೂಜಾಹವನಗಳ ಕೈಂಕರ್ಯದಲ್ಲಿ ನಮ್ಮ ಸಂಘದ ಅಧ್ಯಕ್ಷರಾದ ಮತ್ತು ಶ್ರೀ. […]