Devadiga Sangha Bangalore Donates Rs 25000 to Shardha Family
ಕೋಟೇಶ್ವರ: ಇಲ್ಲಿನ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರದಾ ದೇವಾಡಿಗರ ಕುಟುಂಬಕ್ಕೆ ಬೆಂಗಳೂರು ದೇವಾಡಿಗ ಸಂಘದ ವತಿಯಿಂದ 25000 ರೂ ನೀಡಲಾಯಿತು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ, ಸಂಘಟನಾ ಕಾರ್ಯದರ್ಶಿಯಾದ ಗಣೇಶ್ ದೇವಾಡಿಗ, ಶಿಕ್ಷಕರಾದ ಗಣೇಶ್ ದೇವಾಡಿಗ,ಏಕನಾಥೇಶ್ವರಿ ಟ್ರಸ್ಟ್ ನ ಕಾರ್ಯದರ್ಶಿಯಾದ ನರಸಿಂಹ ದೇವಾಡಿಗ, ಖಚಾಂಚಿ ಜನಾರ್ದನ ದೇವಾಡಿಗ, ರವಿ ದೇವಾಡಿಗ ತಲ್ಲೂರು,ಮಾ ಭರತ್ ಮೊದಲಾದವರು ಉಪಸ್ಥಿತರಿದ್ದರು.