Satya Narayana Pooja at Peenya Dasarahalli
ಬೆಂಗಳೂರು: ತಾ.10.02.2019 ವಶಂತ ಪಂಚಮಿಯ ದಿನ ಬೆಂಗಳೂರು ದೇವಾಡಿಗ ಸಂಘದವರು ಸಮಾಜದ ಸಂಪರ್ಕ ಅಭಿಯಾನದ ಅಂಗವಾಗಿ ಬೆಂಗಳೂರಿನ ಜಾಲ ಹಳ್ಳಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಬಹಳ ವಿಜೃಂಬಣೆಯಿಂದ ನಡೆಸಿದರು. ಸ್ಥಳೀಯ ದೇವಾಡಿಗರು ಅಪಾರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಪೂಜೆಯ ಪ್ರಸಾದ ವಿತರಣೆಯ ನಂತರ ಸಮಾಜದ ಸಂಪರ್ಕ ಅಭಿಯಾನದ ಉದ್ಘಾಟನೆ ನಡೆಯಿತು. ಸಮಾಜದ ಅತೀ ಹಿರಿಯ ವ್ಯಕ್ತಿ ಶ್ರೀ ಕೋಟ ನರಸಿಂಹ ದೇವಾಡಿಗರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನಾವೆಲ್ಲರೂ ದೇವರ ಸೇವೆ ಮಾಡುವ ದೇವಾಡಿಗರು ಎಂದರು. ಸಭೆಯಲ್ಲಿ […]