ನಮ್ಮ ಸಂಘದ ನೂತನ ಸಭಾ ಭವನ ನಿರ್ಮಾಣಕ್ಕೆ ಉದಾರ ದೇಣಿಗೆ ಯಾಚಿಸಿ
ದೇವಾಡಿಗ ಸಂಘ (ರಿ) ಬೆಂಗಳೂರು
ನಂ.6, ದೇವಾಡಿಗ ಸೌಧ, 2ನೇ ಹಂತ, ಐಡಿಯಲ್ ಹೋಮ್ಸ್ ಟೌನ್ ಶಿಪ್,
ರಾಜರಾಜೇಶ್ವರಿ ನಗರ, ಬೆಂಗಳೂರು – 560 098
ನಮ್ಮ ಸಂಘದ ನೂತನ ಸಭಾ ಭವನ ನಿರ್ಮಾಣಕ್ಕೆ ಉದಾರ ದೇಣಿಗೆ ಯಾಚಿಸಿ :
ಆತ್ಮೀಯ ಸಮಾಜ ಬಾಂಧವರೇ,
ಬೆಂಗಳೂರು ದೇವಾಡಿಗ ಸಂಘವು 1979ನೇ ಇಸವಿಯಲ್ಲಿ ಸನ್ಮಾನ್ಯ ಶ್ರೀ ವೀರಪ್ಪ ಮೊಯ್ಲಿ
ಹಾಗೂ ಶ್ರೀಮತಿ ಮಾಲತಿ ಮೊಯ್ಲಿ ರವರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು. ಬೆಂಗಳೂರು
ದೇವಾಡಿಗ ಸಂಘವು ಕಳೆದ 4 ದಶಕಗಳಿಂದ ದೇವಾಡಿಗ ಸಮಾಜದ ಬಂಧುಗಳ ಆರ್ಥಿಕ,ಶೈಕ್ಷಣಿಕ
ಹಾಗೂ ಸಮಾಜಿಕ ಅಭಿವೃದ್ಧಿಗೆ ಸಹಾಯ ಹಾಗೂ ಮಾರ್ಗದರ್ಶನ ನೀಡುವುದು ಮತ್ತು ರಾಜ್ಯದ
ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸಮಾಜಬಾಂಧವರು ಅಭಿವೃದ್ಧಿ ಹೊಂದಬೇಕೆಂಬ
ಧ್ಯೇಯೋದ್ದೇಶ ಕಾರ್ಯಪ್ರವೃತ್ತವಾಗಿರುತ್ತದೆ.
ಬೆಂಗಳೂರು ದೇವಾಡಿಗ ಸಂಘವು ನಮ್ಮ ಸಮಾಜದ ಹಿರಿಯ ನಾಯಕರು ಹಾಗೂ ಹಿತಚಿಂತಕರ ಅಮೊಲ್ಯ
ಕೊಡುಗೆಯೊಂದಿಗೆ ಇಂದು ಸಧೃಢವಾಗಿ ನಿಂತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ
ಸಂಘಕ್ಕೆ ಮಂಜೂರದ ನಿವೇಶನದಲ್ಲಿ ಪ್ರಸ್ತುತ ಸುಸಜ್ಜಿತ ಭವ್ಯ ಕಟ್ಟಡವನ್ನು ನಿರ್ಮಿಸಲು
ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ದಿಶೆಯಲ್ಲಿ
ಕಟ್ಟಡ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪರವಾನಗಿಯನ್ನು
ಪಡೆದುಕೊಳ್ಳಲಾಗಿದೆ.
ನಮ್ಮ ಸಮಾಜದ ಕಟ್ಟಡವು 4 ಅಂತಸ್ತುಗಳಿಂದ ಕೂಡಿದ್ದು ಸುಮಾರು 25000 ಚದರ ಅಡಿಗಳ
ಸುಸಜ್ಜಿತ ಸಭಾಭವನವಾಗಿದ್ದು, ಇದಕ್ಕೆ ಸುಮಾರು 4 ಕೋಟಿ ರೂಪಾಯಿ ವೆಚ್ಚ ತಗಲಬಹುದೆಂದು
ಅಂದಾಜಿಸಲಾಗಿದೆ. ಈ ಬೃಹತ್ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ತಮ್ಮೆಲ್ಲರ
ತನು-ಮನ-ಧನ ಸಹಾಯ, ಸಲಹೆ, ಸಹಕಾರ ಹಾಗೂ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾ ಈ
ವಿಜ್ಞಾಪನಾ ಪತ್ರವನ್ನು ತಮ್ಮ ಮುಂದಿಡುತ್ತಿದ್ದೇವೆ.
ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಕೋರುವ ಕಾರ್ಯಕಾರಿ ಹಾಗೂ ಕಟ್ಟಡ ಸಮಿತಿ :
ಶ್ರೀ ಯು. ರಘು ಸೇರಿಗಾರ್ (ಅಧ್ಯಕ್ಷರು)
ಶ್ರೀ ವೈ ಸುಂದರ್ (ಉಪಾಧ್ಯಕ್ಷರು)
ಶ್ರೀ ಒ.ಎಂ. ದೇವಾಡಿಗ (ಉಪಾಧ್ಯಕ್ಷರು)
ಕೆ.ಚಂದ್ರಶೇಖರ್ (ಪ್ರಧಾನ ಕಾರ್ಯದರ್ಶಿ )
ಶ್ರೀ ಎಚ್.ಎಸ್. ದೇವಾಡಿಗ (ಪ್ರಧಾನ ಕಾರ್ಯದರ್ಶಿ)
ಶ್ರೀ ಗಣೇಶ್ ಆರ್. (ಜೊತೆ ಕಾರ್ಯದರ್ಶಿ )
ಶ್ರೀ ಸುಧಾಕರ್ ( ಜೊತೆ ಕಾರ್ಯದರ್ಶಿ )
ಶ್ರೀ ರಜನಿಕಾಂತ್ ಎಸ್.ಕುಡ್ಪಿ ( ಸಂಘಟನಾ ಕಾರ್ಯದರ್ಶಿ )
ಶ್ರೀ ನೋಡು ಸದಾನಂದ ( ಅಧ್ಯಕ್ಷರು ಯುವ ಘಟಕ )
ಶ್ರೀ ಧನು ಪ್ರಕಾಶ್ ( ಕಟ್ಟಡ ಆರ್ಕಿಟೆಕ್ಟ್ )
ಶ್ರೀಮತಿ ಸೀತಾ ದೇವಾಡಿಗ ( ಅಧ್ಯಕ್ಷರು ಮಹಿಳಾ ಘಟಕ )
ಸಮಿತಿ ಸದಸ್ಯರು
1. ಶ್ರೀ ಹರಿ ದೇವಾಡಿಗ
2.ಶ್ರೀ ರುಕ್ಕಯ ದೇವಾಡಿಗ
3.ಶ್ರೀ ಕೇಶವ ಎಸ್
4.ಶ್ರೀ ಚಂದ್ರು ಮರವಂತೆ
5.ಶ್ರೀ ಪವನೇಶ್ ದೇವಾಡಿಗ
6.ಶ್ರೀ ರವೀಂದ್ರ
7.ಶ್ರೀಮತಿ ರಾಜೇಶ್ವರಿ
8.ಶ್ರೀಮತಿ ಚಿತ್ರಲೇಖ
9.ಶ್ರೀಮತಿ ಗೀತ
10.ಶ್ರೀ ರಮೇಶ್
11.ಶ್ರೀ ಅಶೋಕ್ ಕಾರ್ಕಳ
12.ಶ್ರೀ ಅಶೋಕ್ ದೇವಾಡಿಗ
13.ಶ್ರೀ ಗಣೇಶ್ ದೇವಾಡಿಗ
14.ಶ್ರೀ ರವಿ ಎಸ್ ದೇವಾಡಿಗ
15.ಶ್ರೀ ರವಿ ಉಲ್ಲಾಳ
16.ಶ್ರೀ ರಾಮಚಂದ್ರ
17.ಶ್ರೀ ಲೋಕು ಕುಡ್ಲ
18.ಶ್ರೀ ಪ್ರಶಾಂತ
19.ಶ್ರೀಮತಿ ಸುಮತಿ ದೇವಾಡಿಗ
20.ಶ್ರೀ ಧರ್ಮೇ೦ದ್ರ
21.ಶ್ರೀ ಕೆ ಬಾಬಣ್ಣ
22.ಶ್ರೀ ಯಶವಂತ
23.ಶ್ರೀ ಸ್ವಾಮಿ ದೇವಾಡಿಗ
24.ಶ್ರೀ ಶ್ರೀಧರ್
25.ಶ್ರೀ ಸುರೇಶ್
ಗೌರವ ಸಮಿತಿ ಸದಸ್ಯರು
1.ಡಾ.ಪ್ರವೀಣ್ ಕುಮಾರ್ (ಮೆಡಿಕಲ್ ಡೈರೆಕ್ಟರ್, ನಾರಾಯಣ ಹೃದಯಾಲಯ)
2.ಶ್ರೀ ಪಿ.ಟಿ ದೇವಾಡಿಗ (ಹೊಸೂರು)
3.ಶ್ರೀ ಗಣೇಶ್ ( ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ) (ನಿವೃತ್ತ)
4.ಭಾಸ್ಕರ್ ಶೇರಿಗಾರ್
5.ಶ್ರೀ ಗಣಪತಿ ಮೊಯ್ಲಿ (ಕರ್ನಾಟಕ ಪವರ್ ಕಾರ್ಪೋರೇಷನ್) (ನಿವೃತ್ತ)
6.ಶ್ರೀ ಗೋವಿಂದ ದೇವಾಡಿಗ ( ನ್ಯೂ ಶಾಂತಿ ಸಾಗರ್-ಗ್ರೂಪ್ ಆಫ್ ಹೋಟೇಲ್ಸ್)
7.ಶ್ರೀ ಸುಭಾಷ್ ಚಂದ್ರ ಎನ್ ( ಬೆಂಗಳೂರು )
8.ಶ್ರೀ ಮಂಜುನಾಥ ಬೈರುಮನೆ (ಶಿಕ್ಷಕರು ದೊಡ್ಡಬಳ್ಳಾಪುರ)
9.ಶ್ರೀ ಸೀನ ದೇವಾಡಿಗ (ಪೀಣ್ಯ)
10.ಶ್ರೀ ಉಮೇಶ್ ಕಾರ್ಕಳ
11.ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು (ವರದಿಗಾರರು, ಸುವರ್ಣ ಟಿ.ವಿ.)
ದೇಣಿಗೆಯ ವಿವರಗಳು
1. ರೂ.15 ಲಕ್ಷ ಸಂರಕ್ಷಕರು ಸಭಾ ಭವನದ ವೇದಿಕೆಗೆ ಹೆಸರು ಇಡಲಾಗುವುದು.
2. ರೂ.10 ಲಕ್ಷ ಸಂರಕ್ಷಕರು ಭೋಜನ ಗೃಹಕ್ಕೆ ಹೆಸರು ಇಡಲಾಗುವುದು.
3. ರೂ.5 ಲಕ್ಷ ಮಹಾ ಪೋಷಕರು ಇಬ್ಬರು ಕುಟುಂಬ ಸದಸ್ಯರ ಭಾವಚಿತ್ರ ಇಡಲಾಗುವುದು
4. ರೂ.1 ಲಕ್ಷ ಪೋಷಕರು ಅಮೃತ ಶಿಲೆಯಲ್ಲಿ ಹೆಸರು ಬರೆಯಲಾಗುವುದು.
ವಿ.ಸೂ.: ದೇಣಿಗೆ ರೂಪದಲ್ಲಿ ಧನ ಸಹಾಯ ನೀಡುವವರು ಸಂಘದ ಈ ಕೆಳಕಂಡ ಖಾತೆಗೆ ಜಮಾ ಮಾಡಲು ವಿನಂತಿ.
ಕೆನರಾ ಬ್ಯಾಂಕ್, ಮಾಧವ ನಗರ, ಬೆಂಗಳೂರು
ಖಾತೆ ಸಂಖ್ಯೆ :
IFSC Code :
Swift Code :