Trip to Devarayanadurga
ದೇವಾಡಿಗ ಸಂಘ (ರಿ) ಬೆಂಗಳೂರು
ನಂ.6, ದೇವಾಡಿಗ ಸೌಧ, 2ನೇ ಹಂತ, ಐಡಿಯಲ್ ಹೋಮ್ಸ್ ಟೌನ್ ಶಿಪ್,
ರಾಜರಾಜೇಶ್ವರಿ ನಗರ, ಬೆಂಗಳೂರು – 560 098
ಮಾನ್ಯರೆ,
ಮಹಿಳಾ ಘಟಕ ಮತ್ತು ಯುವ ಘಟಕದ ವತಿಯಿಂದ ಸಮಾಜ ಭಾಂಧವರಿಗೆ ಒಂದು ದಿನದ ಪ್ರವಾಸ
ಕಾರ್ಯಕ್ರಮವನ್ನು ಈ ಕೆಳಕಂಡ ಪ್ರವಾಸಿ ತಾಣಗಳಿಗೆ ಏರ್ಪಡಿಸಲಾಗಿದೆ.
* ದೇವರಾಯನ ದುರ್ಗ
* ನಾಮದ ಚಿಲುಮೆ
* ಗೊರವನಹಳ್ಳಿ ಲಕ್ಷ್ಮೀದೇವಿ ದೇವಸ್ಥಾನ
ದಿನಾಂಕ 20 ಜುಲೈ 2014
ಪ್ರವಾಸ ದರ- ರೂ.400/-
ತಾವೆಲ್ಲರೂ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕಾಗಿ ವಿನಂತಿಸುವ
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
ದೇವಾಡಿಗ ಸಂಘ (ರಿ) ಬೆಂಗಳೂರು
ಸೂಚನೆ :-
ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.
ಆರು ವರ್ಷಕ್ಕಿಂತ ಒಳಪಟ್ಟ ಮಕ್ಕಳಿಗೆ ಉಚಿತ ಪ್ರವೇಶ.
ಪ್ರವಾಸದಲ್ಲಿ ಭಾಗವಹಿಸುವವರು ದಿನಾಂಕ 15.07.2014 ರ ಒಳಗೆ ತಮ್ಮ ಹೆಸರನ್ನು
ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ.