#All News #Sports

Devadiga Krida Koota -2012 Bangalore

Devadiga krida koota -2012 was held in Rajarajeshwarinagar Bangalore on 30th December 2012

ಸೀತಾ ದೇವಾಡಿಗ – ಅಧ್ಯಕ್ಷರು
ಚಿತ್ರಲೇಖ – ಉಪಾಧ್ಯಕ್ಷರು
ರಾಜೇಶ್ವರಿ ಹರಿ – ಕಾರ್ಯದರ್ಶಿ
ಗೀತಾ ಮಂಜುನಾಥ್ – ಜೊತೆ ಕಾರ್ಯದರ್ಶಿ
ಚಂದ್ರಲೇಖ – ಕಜಾಂಚಿ
ಸುಮತಿ ಸುಧಾಕರ್ – ಸಂಘಟನಾ ಕಾರ್ಯದರ್ಶಿ
ರೇಖಾ ಸುರೇಶ್-
ಸುಮ ಸದಾನಂದ್ – ಕ್ರೀಡಾ ಕಾರ್ಯದರ್ಶಿ

ಕ್ರೀಡಾಕೂಟ – 31-12-2012

ಸಂಘದ ಪ್ರಸ್ತುತ ಸಾಲಿನ ಕ್ರೀಡಾ ಕೂಟವನ್ನು 31-12-2012 ರಂದು ಬೆಳಗ್ಗೆ
ರಾಜರಾಜೇಶ್ವರಿ ನಗರದ ಮುನಿವೆಂಕಟಪ್ಪ ಆಟದ ಮೈದಾನದಲ್ಲಿ ಶ್ರೀ.ಯು.ರಘು ಶೇರಿಗಾರ್
ಅಧ್ಯಕ್ಷರು ಮತ್ತು ಶ್ರೀ ಕೆ.ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿ ದೀಪ ಬೆಳಗಿಸುವುದರ
ಮೊಲಕ ಉದ್ಘಾಟಿಸಿದರು. ಎಲ್ಲ ಕ್ರೀಡೆಗಳನ್ನು ಶ್ರೀಯುತರಾದ ಶ್ರೀಧರ,ಹರಿ
ದೇವಾಡಿಗ,ಮಂಜುನಾಥ ಬೈರುಮನೆ ಮತ್ತು ಶ್ರೀಮತಿ ರಾಜೇಶ್ವರಿ ನಡೆಸಿಕೊಟ್ಟರು. ಕ್ರೀಡೆಗೆ
ಸಮ್ಮಂಧ ಪಟ್ಟ ಬಹುಮಾನಗಳನ್ನು ಶ್ರೀ ಭಾಸ್ಕರ ಶೇರಿಗಾರ್ USA ಪ್ರಾಯೋಜಿಸಿದರೆ ಊಟ
ತಿಂಡಿಯ ವ್ಯವಸ್ಥೆಯನ್ನು ಶ್ರೀಯುತರಾದ ವೈ ಸುಂದರ್, ಕೇಶವ ನಾರಾಯಣ ರಾವ್ ಮತ್ತು
ಸುರೇಶ್ ಗುಜರನ್ ಮಾಡಿದರು. ಈ ಸಾಲಿನ ಕ್ರೀಡಾಕೂಟದಲ್ಲಿ ವಾಲಿಬಾಲ್ ಮತ್ತು
ಮಹಿಳೆಯರಿಗೆ ತ್ರೋ ಬಾಲ್ ಸೇರಿಸಿರುವಂತಾದ್ದು ವಿಶೇಷ. ಕಾರ್ಯಕ್ರಮದ ಕೊನೆಯಲ್ಲಿ
ವಿಜೇತರಿಗೆ ಬಹುಮಾನ ನೀಡಲಾಯಿತು ಹಾಗೂ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ, ಕಾರ್ಯಕಾರಿ
ಸಮಿತಿಗೆ, ಮಹಿಳಾ ಘಟಕ ಮತ್ತು ಯುವ ಘಟಕಗಳಿಗೆ ಕೃತಜ್ಞತೆ  ಸಲ್ಲಿಸಲಾಯಿತು

Leave a comment

Your email address will not be published. Required fields are marked *