#All News #Cultural Event

Aatidonji Dina 2014

Aati Da Onji Dina Was Celebrated at Devadiga Sangha Bangalore on 3rd August 2014 a Total Number of 68 Exclusive Tulunadu Dishes was Displayed by Mahila sangha Bangalore

ದೇವಾಡಿಗ ಸಂಘ (ರಿ) ಬೆಂಗಳೂರು

ನಂ.6, ದೇವಾಡಿಗ ಸೌಧ, 2ನೇ ಹಂತ, ಐಡಿಯಲ್ ಹೋಮ್ಸ್ ಟೌನ್ ಶಿಪ್,

ರಾಜರಾಜೇಶ್ವರಿ ನಗರ, ಬೆಂಗಳೂರು – 560 098

ಮಾನ್ಯರೆ,

ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಆಷಾಢ ಮಾಸದಲ್ಲಿ ವಿಶೇಷವಾಗಿ ಆಚರಣೆ ಮಾಡುವಂತಹ

ಆಟಿದ ಒಂಜಿ ದಿನ

ಕಾರ್ಯಕ್ರಮವನ್ನು ಆಗಸ್ಟ್ 3, 2014 ಭಾನುವಾರದಂದು ಬೆಳಗ್ಗೆ 10 ಘಂಟೆಗೆ ಶ್ರೀ ವಾಸವಿ ಮಹಲ್ ಕಲ್ಯಾಣ ಮಂಟಪ ರಾಜರಾಜೇಶ್ವರಿ ನಗರದಲ್ಲಿ ಆಚರಣೆ ಮಾಡಲಾಗುವುದು.

ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಈ ಆಚರಣೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸುವ

ದೇವಾಡಿಗ ಸಂಘ (ರಿ) ಬೆಂಗಳೂರು

ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ

ಮಹಿಳಾ ಘಟಕ ಮತ್ತು ಯುವ ಘಟಕ 

ದಿನಾಂಕ – ಆಗಸ್ಟ್ 03.2014

ಸಮಯ – ಬೆಳಗ್ಗೆ 10 ಘಂಟೆಗೆ

ಸ್ಥಳ     – ಶ್ರೀ ವಾಸವಿ ಮಹಲ್ ಕಲ್ಯಾಣ ಮಂಟಪ

            ಐಡಿಯಲ್ ಹೋಮ್ಸ್ ಟೌನ್ ಶಿಪ್

            ರಾಜರಾಜೇಶ್ವರಿ ನಗರ ಬೆಂಗಳೂರು – 560 098

ವಿಶೇಷ ಸೂಚನೆ,

1) ಸಮಾಜ ಬಾಂಧವರು ಆಟಿ ಸಂದರ್ಭದಲ್ಲಿ ಮಾಡುವಂತಹ ಆಹಾರ ಪದಾರ್ಥಗಳನ್ನು ತರಬೇಕಾಗಿ ವಿನಂತಿ.

2) ಮೊದಲ ಮೂರು ಉತ್ತಮ/ರುಚಿಯಾದ ಆಹಾರ ಪದಾರ್ಥಗಳಿಗೆ ಬಹುಮಾನ ನೀಡಲಾಗುವುದು.

ಹೆಚ್ಚಿನ ವಿವರಗಳೀಗೆ ಸಂಪರ್ಕಿಸಿ

1) ಕೆ.ಚಂದ್ರಶೇಖರ               – 9611085723

2) ರಜನಿಕಾಂತ್ ಎಸ್.ಕುಡ್ಪಿ     – 9886214023

3) ಶ್ರೀಮತಿ ಸೀತಾ ದೇವಾಡಿಗ    – 9449353242

4) ಕೇಶವ್ ನಾರಾಯಣ್ ರಾವ್  – 9449646877

5) ರಮೇಶ್ ದೇವಾಡಿಗ          – 9341323887

6) ಗಣೇಶ್ ದೇವಾಡಿಗ           – 9845003878

7) ಚಂದ್ರ ದೇವಾಡಿಗ             – 9880288388

8) ಲೋಕು ಕುಡ್ಲ                 – 8123451838

9) ಶ್ರೀಮತಿ ಮಮತ ಉಳ್ಳಾಲ್ – 9980494142

10) ಶ್ರೀಮತಿ ರೇಖಾ ಸುರೇಶ್    –  9880702662

11) ಶ್ರೀಮತಿ ದೀಪ ಜಗದೀಶ್     – 9845596828

12) ಶಿವ ಶಂಕರ                 – 9900783861

13) ಸುಭಾಶ್ ದೇವಾಡಿಗ        – 8971131862

14) ಪವನೇಶ್ ದೇವಾಡಿಗ       – 8722654174

15) ಅಶ್ವಿನ್                      – 9739460857

16) ಕುಮಾರಿ ತಾರಾ ಬಾಬಣ್ಣ  – 9343733113

17) ಶ್ರೀಮತಿ ಸ್ನೇಹ ಪ್ರಭ       – 9980046919

18) ಗಣೇಶ್.ಆರ್              – 9480102388

Leave a comment

Your email address will not be published. Required fields are marked *